ಲ್ಯಾಂಡಿಂಗ್ ಗೆ ಕೆಲ ನಿಮಿಷಗಳಿರುವಾಗ 90ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನ ಪತನ
ಕರಾಚಿ: ಲಾಹೋರ್ ನಿಂದ ಕರಾಚಿಗೆ ಹೊರಟಿದ್ದ ಪಾಕಿಸ್ತಾನ್ ಇಂಟರ್ ನ್ಯಾಶನಲ್ ಏರ್ ಲೈನ್ಸ್ ವಿಮಾನವೊಂದು ಲ್ಯಾಂಡಿಂಗ್ ಗೆ ಮುನ್ನ ಪತನಗೊಂಡಿದೆ ಎಂದು ವರದಿಯಾಗಿದೆ. ವಿಮಾನದಲ್ಲಿ 90ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ.
ವಿಮಾನ ನಿಲ್ದಾಣದ ಸಮೀಪವಿರುವ ಜಿನ್ನಾ ಗ್ರೌಂಡ್ ಎಂಬಲ್ಲಿ ವಿಮಾನ ಪತನಗೊಂಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
PIA plane crashes in model colony residential area near Jinnah terminal. At least 85 to 95 on board.@MediaCellPPP @BBhuttoZardari @AseefaBZ @BakhtawarBZ @SyedNasirHShah pic.twitter.com/cQlvFhKfPY
— shamazaidi (@Hassan83993105) May 22, 2020
Terrible News!
— Asim Ahmed khan (@leokhanasim) May 22, 2020
PIA plane crashes in Karachi before landing, with over 100 people onboard. pic.twitter.com/AIsNkIXfEf
PIA plane crashes near Karachi airport one minute before landing, according to CAA sources@AamnaHoonMein@ZahoorBuledi@MeerLangau@Balochistan__ @rasheedshakoor pic.twitter.com/kldGGEHLYi
— Shah Dotani Journalist (@dotani_shah) May 22, 2020
#PIA plane crashes just before landing. pic.twitter.com/rlzHdBsCDN
— Sana (@MMCS3H) May 22, 2020