3.47 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಮೇ 25: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಸೋಮವಾರ ಸಂಜೆಯ ವೇಳೆಗೆ 3,47,170ನ್ನು ತಲುಪಿದೆ.
ಅದೇ ವೇಳೆ, 55,29,908 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 23,18,686 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 99,348
ಬ್ರಿಟನ್ 36,793
ಇಟಲಿ 32,785
ಸ್ಪೇನ್ 28,752
ಫ್ರಾನ್ಸ್ 28,367
ಬ್ರೆಝಿಲ್ 22,746
ಬೆಲ್ಜಿಯಮ್ 9,312
ಜರ್ಮನಿ 8,371
ಇರಾನ್ 7,451
ನೆದರ್ಲ್ಯಾಂಡ್ಸ್ 5,830
ಕೆನಡ 6,424
ಮೆಕ್ಸಿಕೊ 7,394
ಚೀನಾ 4,634
ಟರ್ಕಿ 4,340
ಸ್ವೀಡನ್ 4,029
ಭಾರತ 4,041
ರಶ್ಯ 3,633
ಸ್ವಿಟ್ಸರ್ಲ್ಯಾಂಡ್ 1,907
ಐರ್ಲ್ಯಾಂಡ್ 1,608
ಪಾಕಿಸ್ತಾನ 1,167
ಬಾಂಗ್ಲಾದೇಶ 501
ಸೌದಿ ಅರೇಬಿಯ399
ಯುಎಇ 245
ಅಫ್ಘಾನಿಸ್ತಾನ 219
ಕುವೈತ್ 165
ಒಮಾನ್ 37
ಖತರ್ 26
ಬಹರೈನ್ 14
ಶ್ರೀಲಂಕಾ 10