‘ರಿಪಬ್ಲಿಕ್ ಟಿವಿ’ ಪ್ರಾಯೋಜಕರ ಪಟ್ಟಿಯಿಂದ ಹಿಂದೆ ಸರಿದ ಕಾರು ತಯಾರಿಕಾ ಸಂಸ್ಥೆ ‘ರೆನೊ’?
ಚಾನೆಲ್ ಗೆ ತಿರುಗುಬಾಣವಾದ ಅರ್ನಬ್ ಗೋಸ್ವಾಮಿ ವಿವಾದ
ಹೊಸದಿಲ್ಲಿ: ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಯ ಸಮಸ್ಯೆಗಳು ಸದ್ಯ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ತಮ್ಮ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕುರಿತಂತೆ ನೀಡಿದ ಹೇಳಿಕೆಗಳಿಗೆ ಈಗಾಗಲೇ ಹಲವು ಎಫ್ಐಆರ್ ಎದುರಿಸುತ್ತಿದ್ದಾರೆ ಅರ್ನಬ್. ಇದು ಸಾಲದೆಂಬಂತೆ ರಿಪಬ್ಲಿಕ್ ವಾಹಿನಿಯ ಪ್ರವರ್ತಕರ ಪಟ್ಟಿಯಿಂದ ಫ್ರೆಂಚ್ ಕಾರು ತಯಾರಿಕಾ ಸಂಸ್ಥೆ ರೆನೊ ಕಾಣೆಯಾಗಿದೆ ಎಂದು mediascanner.in ವರದಿ ಮಾಡಿದೆ.
ರೆನೊ ಸಂಸ್ಥೆ ಬಹಿರಂಗವಾಗಿ ರಿಪಬ್ಲಿಕ್ ಟಿವಿ ಜತೆ ಸಂಬಂಧ ಕಡಿದುಕೊಂಡಿಲ್ಲವಾದರೂ ತನ್ನ ಜಾಹೀರಾತುಗಳನ್ನು ಚಾನೆಲ್ನಿಂದ ವಾಪಸ್ ಪಡೆದಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಪಾಲ್ಘರ್ ಪ್ರಕರಣದಲ್ಲಿ ಅರ್ನಬ್ ವಿವಾದಾತ್ಮಕ ಹೇಳಿಕೆ ನೀಡಿದ ನಂತರ www.newslaundry.com ರಿಪಬ್ಲಿಕ್ ಟಿವಿಯ ಪ್ರವರ್ತಕ ಕಂಪೆನಿಗಳ ಪಟ್ಟಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿದ್ದ ರೆನೊ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿತ್ತು.
Renault backing out of @republic TV?
— Media Scanner (@MediaScannerIn) May 26, 2020
Our investigation reveals that, although Renault has not publicly dissociated itself from RTV, it has quietly withdrawn its advertisements.
https://t.co/enCZ9n2UPu via @MediaScannerIn
Bonsoir @Groupe_Renault,
— Sleeping Giants FR (@slpng_giants_fr) April 23, 2020
la journaliste @MnshaP se pose la question si l'émission de Goswami peut coller à votre engagement "we are committed to bringing people together".
Saviez-vous que votre publicité finance ce discours, dans ce climat tendu voire violent en Inde ?! https://t.co/04SioBDawL pic.twitter.com/67Q6eax8Kc
Ce n'est pas la première fois qu'Arnab Goswami organise des "débats" qui contribuent à l'établissement d'un climat extrêmement malsain - encourageant la haine des musulmans, des militants progressistes, de toute voix critique... Et @Groupe_Renault le sait pertinemment! https://t.co/ScFecqdmgG
— Info Solidarité Inde (@IndeInfo) April 24, 2020