ಉಡುಪಿ, ಮೇ 29: ಮೂಲತಃ ಶಿರ್ವದವರಾದ, ಹಾಲಿ ಮುಂಬೈ ನಿವಾಸಿ, ಉದ್ಯಮಿ ದಿ. ಶಿರ್ವ ಮಹ್ಮೂದ್ ಹಸನ್ ಅವರ ಪತ್ನಿ ಸಾರಾಬಿ ಮಹ್ಮೂದ್ (78) ಮೇ 28ರಂದು ಮುಂಬೈಯಲ್ಲಿ ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.