ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 116 ಮಂದಿ ಕೊರೋನ ವೈರಸ್ ಗೆ ಬಲಿ
![ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 116 ಮಂದಿ ಕೊರೋನ ವೈರಸ್ ಗೆ ಬಲಿ ಮಹಾರಾಷ್ಟ್ರದಲ್ಲಿ 24 ಗಂಟೆಗಳಲ್ಲಿ 116 ಮಂದಿ ಕೊರೋನ ವೈರಸ್ ಗೆ ಬಲಿ](https://www.varthabharati.in/sites/default/files/images/articles/2020/05/29/245382-1590764771.jpg)
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ 116 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆ 62,000ಕ್ಕೇರಿದೆ.
ಶುಕ್ರವಾರದ ಮಹಾರಾಷ್ಟ್ರದಲ್ಲಿ 2,682 ಪ್ರಕರಣಗಳು ವರದಿಯಾಗಿದ್ದು, 116 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ರಾಜ್ಯದಲ್ಲಿ 2,098 ಮಂದಿ ಮೃತಪಟ್ಟಿದ್ದಾರೆ .
Next Story