ಪರ್ಕಳ ಮಾರ್ಕೆಟ್ ಫ್ರೆಂಡ್ಸ್: ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಆಯ್ಕೆ
ಬಾಲಕೃಷ್ಣ ಶೆಟ್ಟಿ
ಉಡುಪಿ, ಜೂ.5: ಪರ್ಕಳ ಮಾರ್ಕೆಟ್ ಫ್ರೆಂಡ್ಸ್ ಇದರ 2020-22ನೇ ವರ್ಷದ ಅವಧಿಗೆ ಅಧ್ಯಕ್ಷರಾಗಿ ಬಾಲಕೃಷ್ಣ ಶೆಟ್ಟಿ ಬನ್ನಂಜೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸದಾಶಿವ ಶೆಟ್ಟಿ ಕಡಿಯಾಳಿ, ಅಶೋಕ್ ಶೆಟ್ಟಿ ಉದ್ಯಾವರ, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಪ್ರಭು ಪರ್ಕಳ, ಸಂಚಾಲಕರಾಗಿ ಗಣೇಶ್ರಾಜ್, ಉಪಾಧ್ಯಕ್ಷರಾಗಿ ಆರ್.ಬಿ.ನಾಯಕ್, ಕೋಶಾಧಿಕಾರಿಯಾಗಿ ತಿಮ್ಮಪ್ಪ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ರವಿ ಪೂಜಾರಿ, ಸುರೇಶ್ ಪೂಜಾರಿ ಬೊಳ್ಜೆ, ಕಲಾಕಾರ್ಯದರ್ಶಿಯಾಗಿ ಪ್ರೇಮ್ ಕುಮಾರ್, ಸುಜೀತ್ ಶೆಟ್ಟಿಗಾರ್ ಪರ್ಕಳ, ಜೊತೆಕಾರ್ಯದರ್ಶಿಯಾಗಿ ಉಮೇಶ್ ಮಣಿಪಾಲ್ ಕಾರ್ಯಕಾರಿ ಸಮಿತಿಗೆ ಸಂತು ಬೊಳ್ಜೆ, ಮಹೇಶ್ ಪಿತ್ರೋಡಿ, ಪದ್ಮಕ್ಕ, ಸಿಂಧು, ಅಲಿ ಸಾಹೇಬ್, ಚಂದ್ರ ಆಚಾರಿ ಗೋಪಾಲಪುರ ಮೊದಲಾದವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story