ಉಡುಪಿ ಜಾಮೀಯ ಮಸೀದಿ ಸದ್ಯಕ್ಕೆ ತೆರೆಯಲ್ಲ
ಉಡುಪಿ, ಜೂ.7: ಉಡುಪಿ ಜಾಮೀಯ ಮಸೀದಿಯು ನಗರ ಪ್ರದೇಶ ದಲ್ಲಿರುವುದರಿಂದ ಮತ್ತು ಸೋಂಕು ಅನಿಯಂತ್ರಿತವಾಗುವ ಭೀತಿಯ ಕಾರಣ ಸದ್ಯಕ್ಕೆ ಮಸೀದಿ ಯನ್ನು ಕೆಲವು ದಿನಗಳ ಕಾಲ ಸಾರ್ವಜನಿಕರಿಗಾಗಿ ತೆರೆಯದೆ ಇರಲು ಮಸೀದಿಯ ಆಡಳಿತ ಸಮಿತಿ ತೀರ್ಮಾನಿಸಿದೆ. ಶೀಘ್ರದಲ್ಲಿ ಈ ಬಗ್ಗೆ ಪುನರಾಲೋಚಿಸಲಾಗುವುದು ಎಂದು ಮಸೀದಿಯ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.
Next Story





