ರಜನಿ ಟಿ.ಎನ್. ಅವರ ಮಹಾ ಪ್ರಬಂಧಕ್ಕೆ ಪಿಎಚ್ ಡಿ
ಬೆಂಗಳೂರು, ಜೂ. 10: ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ತುಮಕೂರು ವಿಶ್ವ ವಿದ್ಯಾಲಯ, ಇದರ ಮಾನ್ಯತಾ ಸಂಸ್ಥೆಯಾದ ಬಸವನಗುಡಿಯ ಬಿಎಂಎಸ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ ನ ಡಾ.ಶೀಲಾದೇವಿ ಅವರ ಮಾರ್ಗದರ್ಶನದಲ್ಲಿ ರಜನಿ ಟಿ.ಎನ್.ಅವರು ಮಂಡಿಸಿದ 'ತುಮಕೂರು ಜಿಲ್ಲೆಯ ಜನಪದ ಪ್ರದರ್ಶನಾತ್ಮಕ ಕಲೆಗಳು' ಎಂಬ ಮಹಾ ಪ್ರಬಂಧಕ್ಕೆ ತುಮಕೂರು ವಿವಿ ಡಾಕ್ಟರೇಟ್(ಪಿಎಚ್.ಡಿ) ಪದವಿ ನೀಡಿದೆ.
Next Story