Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಗ್ರಾ.ಪಂ.ಗಳ ಪುನರ್ ವಿಂಗಡಣೆ: ಪ್ರಥಮ...

ಗ್ರಾ.ಪಂ.ಗಳ ಪುನರ್ ವಿಂಗಡಣೆ: ಪ್ರಥಮ ಅಧಿಸೂಚನೆ ಹೊರಡಿಸಿದ ಉ.ಕ. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್

ವಾರ್ತಾಭಾರತಿವಾರ್ತಾಭಾರತಿ10 Jun 2020 10:54 PM IST
share
ಗ್ರಾ.ಪಂ.ಗಳ ಪುನರ್ ವಿಂಗಡಣೆ: ಪ್ರಥಮ ಅಧಿಸೂಚನೆ ಹೊರಡಿಸಿದ ಉ.ಕ. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್

ಕಾರವಾರ, ಜೂ.10: ಜಿಲ್ಲೆಯ ಅಂಕೋಲಾ, ಹಳಿಯಾಳ, ದಾಡೇಲಿ ತಾಲೂಕಿನ ಗ್ರಾಮ ಪಂಚಾಯತ್ ನ ಪುನರ್ ವಿಂಗಡಣೆ ಹಾಗೂ ಹೊಸ ಗ್ರಾಮ ಪಂಚಾಯತ್‍ಗಳನ್ನಾಗಿ ರಚನೆ ಮಾಡಲು ಕ್ರಮ ಕೈಕೊಳ್ಳಲು ನಿರ್ದೇಶಿಸಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಕೆ., ಅವರು ಪ್ರಥಮ ಅಧಿಸೂಚನೆ ಹೊರಡಿಸಿದ್ದಾರೆ.

ಅಂಕೋಲಾ ತಾಲೂಕು-ಗ್ರಾಮ ಪಂಚಾಯತ್ ಕಾರ್ಯಸ್ಥಾನ ವಂದಿಗೆ-ಪೂರ್ವ ವಂದಿಗೆ ಸರ್ವೆನಂಬರ್ 8ಎ 1ರ ಗಡಿ ಹಾಗೂ ಪೂರ್ವ ಎಚ್.ಎನ್ 67 ರಸ್ತೆ, ಪಶ್ಚಿಮ ಎಚ್.ಎನ್ 67 ರಸ್ತೆಯ ಗಡಿ ಹಾಗೂ ಮಠಾಕೇರಿ ರಸ್ತೆ, ವಂದಿಗೆ ಸರ್ವೆ ನಂಬರ್ 298 ಹಾಗೂ 299ರ ಗಡಿ, ಉತ್ತರ ವಂದಿಗೆ ಸರ್ವೆ ನಂಬರ್ 8ಸಿ. 8ಎ1ರ ಗಡಿ ಹಾಗೂ ಅಂಕೋಲಾ-ಕುಮಟಾ ರಸ್ತೆ ಶೇಡಗೇರಿ ಸರ್ವೆ ನಂಬರ್ 563, 564, 565ರ ಗಡಿ, ದಕ್ಷಿಣ ವಂದಿಗೆ ಸರ್ವೆ ನಂಬರ್ 60, 61, 62ರ ಗಡಿ ಹಾಗೂ ವಂದಿಗೆ ರಸ್ತೆ, ವಂದಿಗೆ ಸರ್ವೆ ನಂಬರ್ 300,23, 24ರ ಗಡಿ ಇವುಗಳು ಗ್ರಾಮ ಪಂಚಾಯತ್ ಎಂದು ಘೋಷಿಸಿರುವ ಗ್ರಾಮಗಳ ಸಮೂಹಗಳಾಗಿವೆ.

ಬೊಬ್ರುವಾಡ ಪೂರ್ವ ಮಂಜುಗುಣಿ ರಸ್ತೆ ಮತ್ತು ಮಂಜುಗುಣಿ ರಸ್ತೆ, ಪಶ್ಚಿಮ ಬೊಬ್ರುವಾಡ ಸರ್ವೆ ನಂಬರ್ 352. 350. 377. 378. 380. 341ಎರ ಗಡಿ ಹಾಗೂ ಬೊಬ್ರುವಾಡ ಸರ್ವೆ ನಂಬರ್ 257. 258. 273. 274. 277. 320. 318. 317. 298ರ ಗಡಿ, ಉತ್ತರ ಬೇಳಾ ಬಂದರ ರಸ್ತೆ ಹಾಗೂ ಬೇಳಾ ಬಂದರ ರಸ್ತೆಯ ಗಡಿ, ದಕ್ಷಿಣ ಬೊಬ್ರುವಾಡ ಸರ್ವೆ ನಂಬರ್ 341ಎ ಹಾಗೂ 395ರ ಗಡಿ ಮತ್ತು ಬೊಬ್ರುವಾಡ ಸರ್ವೆ ನಂಬರ್ 299. 300. 301. 53. 51. 40. 42. 16. 19. 34ಎ 34ಬಿ ಹಾಗೂ 26ರ ಗಡಿ ಗ್ರಾಮ ಲಕ್ಷ್ಮೇಶ್ವರದ ಪೂರ್ವ ಗ್ರಾಮವಾಗಿದೆ.

ಅಲಗೇರಿ ಪೂರ್ವ ಶಿರಕುಳಿ ಗ್ರಾಮ ಸರ್ವೆ ನಂಬರ್ 328. 239ರ ಪೂರ್ವದ ಗಡಿ ಹಾಗೂ ಅಂಬಾರಕೊಡ್ಲ ಮುಖ್ಯರಸ್ತೆ ಹಾಗೂ ಶೇಡಗೇರಿ ಸರ್ವೆನಂಬರ್ 232. 225 ಹಾಗೂ ಶಿರಕುಳಿ ಸರ್ವೆನಂಬರ್ 319. 318. 317. 315. 280. 279. 274. 263ರ ಪೂರ್ವದ ಗಡಿ, ಪಶ್ಚಿಮ ಶಿರಕುಳಿ ಹಳ್ಳದ ಗಡಿ ಹಾಗೂ ಶಿರಕುಳಿ ಗ್ರಾಮ ಸರ್ವೆ ನಂಬರ್ 326. 327 ಹಾಗೂ ಅಂಬಾರಕೊಡ್ಲ ಮುಖ್ಯರಸ್ತೆ, ಉತ್ತರ ಶಿರಕುಳಿ ಹಳ್ಳದ ಗಡಿ ಹಾಗೂ ಶಿರಕುಳಿ ಹಳ್ಳ, ಶಿರಕುಳಿ ಗ್ರಾಮ ಸರ್ವೆ ನಂಬರ್ 266. 265ರ ಗಡಿ ದಕ್ಷಿಣ ಶಿರಕುಳಿ ಗ್ರಾಮ ಸರ್ವೆ ನಂಬರ್ 332. 335. 381. 383. 392. 394. 398. 399. 400. 401. 402. 403. 404. 408ರ ದಕ್ಷಿಣ ಗಡಿ ಹಾಗೂ ಶೇಡಗೇರಿ ಸರ್ವೆ ನಂಬರ್ 61. 224. 232ರ ಗಡಿ.

ಹಳಿಯಾಳ ತಾಲೂಕು

ತೇರಗಾಂವ ಗ್ರಾಮ ಮದನಳ್ಳಿ, ದುಸಗಿ, ಮುತ್ತಲಮುರಿ, ಅಂತ್ರೊಳ್ಳಿ ಹೋಮನಳ್ಳಿ ಅರ್ಲವಾಡ, ಮುಂಡಕಿ, ಸಾತನಳ್ಳಿ, ಹುಣಸವಾಡ, ಮಂಗಳವಾಡ, ಪಾಳಾ, ಕಳಸಾಪೂರ, ಮಾಲವಾಡ, ಅಂಬೋಡಗಾ, ಹವಗಿಹವಗಿ, ತಿಮ್ಮಾಪೂರ, ಕೇರವಾಡ (ಹ), ಮಾಗವಾಡ,  ಬುಜೂರಕಂಚನಳ್ಳಿ, ಬಾಣಸಗೇರಿ,  ತತ್ವಣಗಿ, ಗಡಿಯಾಳ, ಅಮ್ಮನಕೊಪ್ಪ, ಜೋಗನಕೊಪ್ಪ ನಾಗಶೆಟ್ಟಿಕೊಪ್ಪ, ಗೋಲೆಹಳ್ಳಿ, ಮುಂಡವಾಡ,  ಮುರ್ಕವಾಡ, ಖುರ್ದಕಂಚನಳ್ಳಿ, ಮುಗದಕೊಪ್ಪ, ಶಿವಪೂರ, ಡೊಂಗ್ರಿಕೊಪ್ಪ, ಬೆಳವಟಗಿ, ಗುಳೇದಕೊಪ್ಪ, ಕಾವಲವಾಡ, ಹಂಪಿಹೋಳಿ, ಜನಗಾಜನಗಾ, ಜತಗಾ, ದೊಡ್ಡಕೊಪ್ಪ, ನಂದಿಗದ್ದಾ,

ಚಿಣಗಿನಕೊಪ್ಪ(ಬೇ), ಬಸವಳ್ಳಿ, ಚಿಬ್ಬಲಗೇರಿಚಿಬ್ಬಲಗೇರಿ, ಮಲವಡಿ, ತೇಗನಳ್ಳಿ, ಆಲೋಳ್ಳಿ, ಖಾಮಡೋಳ್ಳಿ, ಗುತ್ತಿಬೈಲ್, ಗುಂಡೋಳ್ಳಿಗುಂಡೋಳ್ಳಿ, ಪೂರ, ಅರಶಿನಗೇರಿ, ಅಜಮನಾಳ, ಕಾಳಗಿನಕೊಪ್ಪ, ತಿಪ್ಪನಗೇರಿ, ಕುಂಬಾರಕೊಪ್ಪ,  ಸಾಂಬ್ರಾಣಿ,  ಸಾಂಬ್ರಾಣಿ, ಬುಕ್ಕನಕೊಪ್ಪ, ನೀಲವಾಣಿ, ಕರ್ಲಕಟ್ಟಾ,  ತಟ್ಟಿಗೇರಿತಟ್ಟಿಗೇರಿ, ಹೊಸೂರ, ಅಡಿಕೆಹೊಸೂರ, 

ಜತಗಾಹೊಸೂರ, ಮಾವಿನಕೊಪ್ಪ(ಬೇ), ಬೋಗೂರ(ಬೇ), ತಟ್ಟಿಗೇರಿ, ಹೊಸೂರ, ಅಡಿಕೆಹೊಸೂರ, ಜತಗಾಹೊಸೂರ, ಮಾವಿನಕೊಪ್ಪ(ಬೇ), ಬೋಗೂರ(ಬೇ), ಭಾಗವತಿಭಾಗವತಿ, ಭೀಮನಳ್ಳಿ, ಮಾಚಾಪೂರ(ಬೇ), ಠಕ್ಕರಬಸ್ಸಾಪೂರ(ಬೇ), ಮಲವಡಿ (ಬೇ), ಅಡ್ಡಿಗೇರಾ, ವಿಂಚೋಳ್ಳಿ(ಬೇ), ಬಾಳಶೆಟ್ಟಿಕೊಪ್ಪ, ನಾರನಳ್ಳಿ, ಛೋಟಾಕಾನಶಿರಡಾ, ರಾಯಪಟ್ಟಣ, ಚಿಮನಳ್ಳಿ(ಬೇ), ಯಡೋಗಾಯಡೋಗಾ, ಬಬ್ಲಿಕೊಪ್ಪ, ಬಲೋಗಾ, ಚನ್ನಪೂರ, ಜಾವಳ್ಳಿ, ಸಾತಮನಿ, ಹರವಳ್ಳಿ(ಬೇ), ಮೊದಲಗೇರಾಮೊದಲಗೇರಾ, ಬಿದ್ರೋಳ್ಳಿ,  ಹಂದಲಿ, ರಾಮಾಪೂರ. ಕೆಸರೋಳ್ಳಿಕೆಸರೋಳ್ಳಿ, ಹಲಸಿ, ಕುರಿಗದ್ದಾ, ಸಿದ್ದಾಪುರ, ಅಗಸಲಕಟ್ಟಾ, ಕ್ಯಾತನಗೇರಾ, ಅಜಗಾಂವ, ಗರಡೋಳ್ಳಿ, ಗಾಡಗೇರಾ, ನೀರಲಗಾ.

ದಾಂಡೇಲಿ ಹೊಸ ತಾಲೂಕು: ಆಲೂರ, ಆಲೂರತಾಟಗೇರಾ,ಕೇರವಾಡ(ದಾ), ಮಾಯನಾಳ, ಕಾಳಗಿನಟ್ಟಿ(ಬೇ), ಕರಿಯಂಪಾಲಿ, ಅಜಗರ್ಣಿ, ಬೇಡರಶಿರಗೂರ, ಕೆಸರೋಡಗಾ, ಡೋಮಗೇರಾ, ಶಿಂಗಟಗೇರಿ.

ಅಂಬೇವಾಡಿ, ಅಂಬೇವಾಡಿ, ಗೋಬ್ರಾಳ, ಹರೇಗಾಳಿ, ವಿಟ್ನಾಳ, ಬಡಾಕಾನಶಿರಡಾ (ಕೋಗಿಲಬನ), ಬಡಾಕಾನಶಿರಡಾ, ಹರ್ನೋಡಾ, ಕಲಭಾವಿ, ಹೊಸಕುಂಬಾರಕೊಪ್ಪ, ಅಂಬಿಕಾನಗರ, ಅಂಬಿಕಾನಗರ (ಅಮಗಾ-ಜಮಗಾ)ಕುಳಗಿ,  ಬೊಮ್ಮನಳ್ಳಿ, ಗುತ್ತಿ, ಕೇಗದಾಳ, ಡೋಣಶಿರಗೂರ, ಬಡಾಶಿರಗೂರ, ಮಾಲವಾಡ(ಬೇ).

ಈ ಅಧಿಸೂಚನೆಯಿಂದ ಭಾದಿತರಾದ ಸಾರ್ವಜನಿಕರು ಮೇಲ್ಮನವಿ ಸಲ್ಲಿಸುವುದಾದಲ್ಲಿ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 4(3)ರಡಿ ಪ್ರಾದೇಶಿಕ ಆಯುಕ್ತರು ಬೆಳಗಾವಿ ಅವರಿಗೆ ಈ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 30ದಿನಗಳ ಒಳಗೆ ತಮ್ಮ ಮೇಲ್ಮನವಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X