4.14 ಲಕ್ಷ ದಾಟಿದ ಜಾಗತಿಕ ಕೊರೋನ ಸಾವಿನ ಸಂಖ್ಯೆ

ಪ್ಯಾರಿಸ್, ಜೂ. 10: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಬುಧವಾರ ಸಂಜೆಯ ವೇಳೆಗೆ 4,14,476ನ್ನು ತಲುಪಿದೆ.
ಅದೇ ವೇಳೆ, 73,57,243 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 36,30,898 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ1,14,223
ಬ್ರಿಟನ್40,883
ಇಟಲಿ34,043
ಸ್ಪೇನ್27,136
ಫ್ರಾನ್ಸ್29,296
ಬ್ರೆಝಿಲ್38,497
ಬೆಲ್ಜಿಯಮ್9,629
ಜರ್ಮನಿ8,831
ಇರಾನ್8,506
ನೆದರ್‌ಲ್ಯಾಂಡ್ಸ್6,042
ಕೆನಡ7,897
ಮೆಕ್ಸಿಕೊ14,649
ಚೀನಾ4,634
ಟರ್ಕಿ4,729
ಸ್ವೀಡನ್4,795
ಭಾರತ7,745
ರಶ್ಯ6,358
ಸ್ವಿಟ್ಸರ್‌ಲ್ಯಾಂಡ್1,936
ಐರ್‌ಲ್ಯಾಂಡ್1,691
ಪಾಕಿಸ್ತಾನ2,255
ಬಾಂಗ್ಲಾದೇಶ1,012
ಸೌದಿ ಅರೇಬಿಯ819
ಯುಎಇ283
ಅಫ್ಘಾನಿಸ್ತಾನ405
ಕುವೈತ್275
ಒಮಾನ್84
ಕತರ್66
ಬಹರೈನ್30
ಶ್ರೀಲಂಕಾ11
ನೇಪಾಳ15
ಫೆಲೆಸ್ತೀನ್3







