4.28 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

ಪ್ಯಾರಿಸ್, ಜೂ. 13: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶನಿವಾರ ಸಂಜೆಯ ವೇಳೆಗೆ 4,28,927ನ್ನು ತಲುಪಿದೆ.
ಅದೇ ವೇಳೆ, 77,74,263 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 39,86,948 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,16,847
ಬ್ರಿಟನ್ 41,481
ಇಟಲಿ 34,223
ಸ್ಪೇನ್ 27,136
ಫ್ರಾನ್ಸ್ 29,374
ಬ್ರೆಝಿಲ್ 41,952
ಬೆಲ್ಜಿಯಮ್ 9,650
ಜರ್ಮನಿ 8,863
ಇರಾನ್ 8,730
ನೆದರ್‌ಲ್ಯಾಂಡ್ಸ್ 6,057
ಕೆನಡ 8,049
ಮೆಕ್ಸಿಕೊ 16,448
ಚೀನಾ 4,634
ಟರ್ಕಿ 4,778
ಸ್ವೀಡನ್ 4,874
ಭಾರತ 8,895
ರಶ್ಯ 6,829
ಸ್ವಿಟ್ಸರ್‌ಲ್ಯಾಂಡ್ 1,938
ಐರ್‌ಲ್ಯಾಂಡ್ 1,705
ಪಾಕಿಸ್ತಾನ 2.551
ಬಾಂಗ್ಲಾದೇಶ 1,139
ಸೌದಿ ಅರೇಬಿಯ 932
ಯುಎಇ 288
ಅಫ್ಘಾನಿಸ್ತಾನ 451
ಕುವೈತ್ 289
ಒಮಾನ್ 99
ಖತರ್ 70
ಬಹರೈನ್ 37
ಶ್ರೀಲಂಕಾ 11
ನೇಪಾಳ 18
ಫೆಲೆಸ್ತೀನ್ 3







