ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಿಣರಾಯಿ ವಿಜಯನ್ ಪುತ್ರಿ ವೀಣಾ-ಡಿವೈಎಫ್ ಐ ನಾಯಕ ಮುಹಮ್ಮದ್ ರಿಯಾಸ್
![ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಿಣರಾಯಿ ವಿಜಯನ್ ಪುತ್ರಿ ವೀಣಾ-ಡಿವೈಎಫ್ ಐ ನಾಯಕ ಮುಹಮ್ಮದ್ ರಿಯಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪಿಣರಾಯಿ ವಿಜಯನ್ ಪುತ್ರಿ ವೀಣಾ-ಡಿವೈಎಫ್ ಐ ನಾಯಕ ಮುಹಮ್ಮದ್ ರಿಯಾಸ್](/images/placeholder.jpg)
ಕೊಚ್ಚಿ: ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ಮತ್ತು ಡಿವೈಎಫ್ ಐ ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್ ರಿಯಾಸ್ ಅವರ ವಿವಾಹ ಇಂದು ತಿರುವನಂತಪುರಂನಲ್ಲಿ ನೆರವೇರಿತು.
ವಿವಾಹ ಕಾರ್ಯಕ್ರಮದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ಐಟಿ ಉದ್ಯಮಿಯಾಗಿರುವ ವೀಣಾ ಪಿಣರಾಯಿ ವಿಜಯನ್-ಕಮಲಾ ದಂಪತಿಯ ಹಿರಿಯ ಪುತ್ರಿ. ರಿಯಾಸ್ ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ರಂಗ ಪ್ರವೇಶಿಸಿದ್ದರು.
Next Story