ಉಡುಪಿ, ಜೂ.15: ಪುತ್ತೂರು ಗ್ರಾಮದ ವಾಸುಕಿ ನಗರದ ನಿವಾಸಿ ರವೀಂದ್ರ ಎಂ.(44) ಎಂಬವರು ಜೂ.14ರಂದು ಉಡುಪಿಯಲ್ಲಿ ಕೆಲಸ ಇರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆ ಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.