ಮೂಡುಬಿದಿರೆ ಮಸೀದಿಯಿಂದ ಬಾಡಿಗೆದಾರರಿಗೆ 2.5 ಲಕ್ಷ ರೂ. ರಿಯಾಯಿತಿ
ಮೂಡುಬಿದಿರೆ : ಕೊರೋನ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪೇಟೆಯ ಬದ್ರಿಯಾ ಜುಮಾ ಮಸೀದಿಯ ಆಡಳಿತ ಮಂಡಳಿಯು ತನ್ನ ಬಿ.ಜೆ.ಎಂ. ವಾಣಿಜ್ಯ ಸಂಕೀರ್ಣದ 40ಕ್ಕೂ ಅಧಿಕ ಸರ್ವಧರ್ಮೀಯ ವ್ಯಾಪಾರಿ ಬಾಡಿಗೆದಾರರಿಗೆ ತಿಂಗಳ ಬಾಡಿಗೆ ಬಾಬ್ತು ಒಟ್ಟು 2.50 ಲಕ್ಷ ರೂ ರಿಯಾಯಿತಿ ನೀಡಿದೆ ಎಂದು ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story