ಮಂಗಳೂರು, ಜೂ.16: ‘ಭಾರತೀಯ ಬೆಳಕು ಪಾರ್ಟಿ’ಯ ದ.ಕ.ಜಿಲ್ಲಾಧ್ಯಕ್ಷರಾಗಿ ಸಜಿಪ ಮುನ್ನೂರು ಗ್ರಾಮದ ಮುಹಮ್ಮದ್ ಖಾಲಿದ್ ನಂದಾವರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಬಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಟ್ಟಸ್ವಾಮಿ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.