ಕುಡಿಯುವ ನೀರು ವ್ಯವಸ್ಥೆ: 100 ಹಳ್ಳಿಗಳೊಂದಿಗೆ 13 ಹಳ್ಳಿ ಸೇರ್ಪಡೆ
ಬೆಂಗಳೂರು, ಜೂ.17: ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ 110 ಹಳ್ಳಿಗಳಲ್ಲಿ 13 ಹಳ್ಳಿಗಳಿಗೆ ಬೆಂಗಳೂರು ಜಲಮಂಡಳಿಯು ಕುಡಿಯುವ ನೀರು ಸರಬರಾಜು ಮಾಡಲು ಸೂಕ್ತ ವ್ಯವಸ್ಥೆ ಮಾಡಿದ್ದು ಪ್ರಸಕ್ತ ಇರುವ 38 ಹಳ್ಳಿಗಳ ಜೊತೆ 13 ಹಳ್ಳಿಗಳೂ ಸೇರಿಕೊಳ್ಳಲಿವೆ ಎಂದು ಹೇಳಿದೆ.
ದೊಡ್ಡಬೆಟ್ಟಹಳ್ಳಿ: ದೀಪಕ್.ಕೆ.ವಿ-9845444139, ಉಲ್ಲಾಳು: ಸುಹಾನ್ -9740914866, ಅಲಹಳ್ಳಿ: ಲಕ್ಷ್ಮೀಕಾಂತ್ ಕೆ. -9845444121, ಅಂಜನಾಪುರ: ಲಕ್ಷ್ಮೀಕಾಂತ್ ಕೆ. -9845444121, ಬೆಳ್ಳಂದೂರು: ರವೀಂದ್ರ ಕುಮಾರ್ -9845444054, ಕೈಕೊಂಡರಹಳ್ಳಿ: ರವೀಂದ್ರ ಕುಮಾರ್ -9845444054, ಲಿಂಗಧೀರನಹಳ್ಳಿ ಬಿ.: ಮಲ್ಲಿಕಾರ್ಜುನ ಎನ್.ಬಿ. -0740984165, ಹೊಸಹಳ್ಳಿ: ಮಲ್ಲಿಕಾರ್ಜುನ ಎನ್.ಬಿ. -0740984165, ವಡ್ಡರಪಾಳ್ಯ: ರಾಜೀವ್ -9945518971, ಗುಲ್ಬಲಾಳು: ರಾಜೀವ್ -9945518971, ಚಿಕ್ಕತೋಗೂರು: ಲಕ್ಷ್ಮೀಕಾಂತ್ ಕೆ. -9845444121, ದೊಡ್ಡತೋಗೂರು: ಲಕ್ಷ್ಮೀಕಾಂತ್ ಕೆ. -9845444121, ಬಸಪುರ: ಲಕ್ಷ್ಮೀಕಾಂತ್ ಕೆ. -9845444121.
ಈ ಮೇಲ್ಕಂಡ ಪ್ರದೇಶದ ನಿವಾಸಿಗಳು ಸೂಚಿಸಿರುವ ಜಲಮಂಡಳಿಯ ಅಭಿಯಂತರರನ್ನು ಸಂಪರ್ಕಿಸಿ ಸೂಕ್ತ ದಾಖಲೆ ಮತ್ತು ಶುಲ್ಕ ಸಲ್ಲಿಸಿ ನೀರಿನ ಸಂಪರ್ಕ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.