ಕುಂದಾಪುರ, ಜೂ.18: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಕುಂದಾ ಪುರ ಸರಕಾರಿ ಆಸ್ಪತ್ರೆಯ ಹಿಂಬದಿ ನಿವಾಸಿ ಸುಜಾತ ಪ್ರಭು(68) ಎಂಬವರು ಖಿನ್ನತೆಗೆ ಒಳಗಾಗಿ ಜೂ.18ರಂದು ಬೆಳಗ್ಗೆ ನೆರೆಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.