4.57 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

ಪ್ಯಾರಿಸ್, ಜೂ. 19: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶುಕ್ರವಾರ ಸಂಜೆಯ ವೇಳೆಗೆ 4,57,074ನ್ನು ತಲುಪಿದೆ.
ಅದೇ ವೇಳೆ, 86,16,807 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 45,63,263 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,20,707
ಬ್ರೆಝಿಲ್ 47,897
ಬ್ರಿಟನ್42,288
ಇಟಲಿ34,514
ಫ್ರಾನ್ಸ್ 29,603
ಸ್ಪೇನ್ 27,136
ಮೆಕ್ಸಿಕೊ 19,747
ಭಾರತ12,616
ಬೆಲ್ಜಿಯಮ್ 9,695
ಇರಾನ್ 9,392
ಜರ್ಮನಿ 8,952
ಕೆನಡ 8,300
ರಶ್ಯ 7,841
ನೆದರ್‌ಲ್ಯಾಂಡ್ಸ್ 6,081
ಸ್ವೀಡನ್ 5,053
ಟರ್ಕಿ 4,882
ಚೀನಾ 4,634
ಪಾಕಿಸ್ತಾನ 3,229
ಸ್ವಿಟ್ಸರ್‌ಲ್ಯಾಂಡ್ 1,956
ಐರ್‌ಲ್ಯಾಂಡ್ 1,714
ಬಾಂಗ್ಲಾದೇಶ 1,388
ಸೌದಿ ಅರೇಬಿಯ 1,184
ಅಫ್ಘಾನಿಸ್ತಾನ 548
ಕುವೈತ್ 313
ಯುಎಇ 300
ಒಮಾನ್ 125
ಖತರ್ 93
ಬಹರೈನ್ 57
ನೇಪಾಳ 22
ಶ್ರೀಲಂಕಾ 11
ಫೆಲೆಸ್ತೀನ್ 3







