ಪ್ರಾಧ್ಯಾಪಕ ಸತ್ಯಮಂಗಲ ಮಹಾದೇವ ಅವರಿಗೆ ಪಿಎಚ್ ಡಿ

ಬೆಂಗಳೂರು, ಜೂ.21: ಬೆಂದ್ರೆ ಮತ್ತು ಮಧುರಚೆನ್ನರ ಕಾವ್ಯಗಳಲ್ಲಿ ಅನುಭಾವ- ತೌಲನಿಕ ಅಧ್ಯಯನ ಎಂಬ ವಿಷಯದ ಕುರಿತು ಡಾ.ಜಗದೀಶ್ ಬಾಬು ಬಿ.ವಿ. ಇವರ ಮಾರ್ಗದರ್ಶನದಲ್ಲಿ ಕೈಗೊಂಡ ಸಂಶೋಧನೆಗೆ ರೇವಾ ವಿಶ್ವವಿದ್ಯಾಲಯವು 2020ನೇ ಶೈಕ್ಷಣಿಕ ವರ್ಷದಲ್ಲಿ ಮಹಾದೇವ ಆರ್. ಅವರಿಗೆ ಪಿಎಚ್.ಡಿ ಪದವಿ ನೀಡಿದೆ.
ಸತ್ಯಮಂಗಲ ಮಹಾದೇವ ಅವರು ಪ್ರಸ್ತುಕ ಬೆಂಗಳೂರಿನ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
Next Story





