4.75 ಲಕ್ಷ ದಾಟಿದ ಜಾಗತಿಕ ಕೊರೋನ ಸಾವಿನ ಸಂಖ್ಯೆ

ಪ್ಯಾರಿಸ್, ಜೂ. 23: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಮಂಗಳವಾರ ಸಂಜೆಯ ವೇಳೆಗೆ 4,75,125ನ್ನು ತಲುಪಿದೆ.
ಅದೇ ವೇಳೆ, 92,28,562 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 49,71,111 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಈ ಕಾಯಿಲೆಯಿಂದಾಗಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ1,22,661
ಬ್ರೆಝಿಲ್51,407
ಬ್ರಿಟನ್42,647
ಇಟಲಿ34,657
ಫ್ರಾನ್ಸ್29,663
ಸ್ಪೇನ್28,324
ಮೆಕ್ಸಿಕೊ22.584
ಭಾರತ14,030
ಬೆಲ್ಜಿಯಮ್9,713
ಇರಾನ್9,863
ಜರ್ಮನಿ8,970
ಕೆನಡ8,436
ರಶ್ಯ8,359
ನೆದರ್‌ಲ್ಯಾಂಡ್ಸ್6,095
ಸ್ವೀಡನ್5,161
ಟರ್ಕಿ4,974
ಚೀನಾ4,634
ಪಾಕಿಸ್ತಾನ3,695
ಸ್ವಿಟ್ಸರ್‌ಲ್ಯಾಂಡ್1,956
ಐರ್‌ಲ್ಯಾಂಡ್1,717
ಬಾಂಗ್ಲಾದೇಶ1,545
ಸೌದಿ ಅರೇಬಿಯ1,346
ಅಫ್ಘಾನಿಸ್ತಾನ618
ಕುವೈತ್334
ಯುಎಇ305
ಒಮಾನ್140
ಖತರ್99
ಬಹರೈನ್66
ನೇಪಾಳ24
ಶ್ರೀಲಂಕಾ11
ಫೆಲೆಸ್ತೀನ್3







