ಚಿಕ್ಕಮಗಳೂರು, ಜೂ.27: ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ಅವರಿಂದ ತೆರವಾದ ಸ್ಥಾನಕ್ಕೆ ರಾಜ್ಯ ಗುಪ್ತದಳದ ಎಸ್ಪಿಯಾಗಿದ್ದ ಹಕಾಯ್ ಅಕ್ಷಯ್ ಮಚೀಂದ್ರರನ್ನು ನಿಯೋಜಿಸಲಾಗಿದೆ.