ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪದಾಧಿಕಾರಿಗಳು
ಉಡುಪಿ, ಜೂ.27: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಂದ್ರ ಪಣಿಯೂರು ಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ಉಪಾಧ್ಯಕ್ಷರು: ಲೀಲಾ ಆರ್. ಅಮೀನ್ ಉಡುಪಿ, ದಿನೇಶ್ ಎರ್ಮಾಳು ಕಾಪು, ಸುಧೀರ್ ಕುಂದಾಪುರ, ಪ್ರಧಾನ ಕಾರ್ಯದರ್ಶಿಗಳು: ಕೆ. ಅರುಣ್ ಬಾಣ ಕುಂದಾಪುರ, ಸತೀಶ್ ಕುಲಾಲ್ ಉಡುಪಿ, ಕಾರ್ಯದರ್ಶಿಗಳು: ರಮಾನಂದ ಸಾಲ್ಯಾನ್ ಕಾರ್ಕಳ, ಹರೀಶ್ ಸಾಲ್ಯಾನ್ ಹಿರಿಯಡ್ಕ, ಕರಣ್ ಕುಮಾರ್ ಪೂಜಾರಿ ಬೈಂದೂರು, ಕೋಶಾಧಿಕಾರಿ: ಗಣೇಶ್ ಕುಮಾರ್ ಉದ್ಯಾವರ.
ಮಹಿಳಾ ಮೋರ್ಚಾ: ಜಿಲ್ಲಾ ಮಹಿಳಾ ಮೋರ್ಚಾದ ಪದಾಧಿಕಾರಿಗಳ ವಿವರ. ಜಿಲ್ಲಾಧ್ಯಕ್ಷೆ: ವೀಣಾ ಎಸ್. ಶೆಟ್ಟಿ, ಉಪಾಧ್ಯಕ್ಷರು: ಸೋನಾ ಫಾಯ್ದೆ ಉಡುಪಿ, ಕೇಸರಿ ಯುವರಾಜ್ ಕಾಪು, ರಮಾ ಶೆಟ್ಟಿ ಕಾಪು, ಪ್ರಧಾನ ಕಾರ್ಯದರ್ಶಿಗಳು : ಪ್ರಮೀಳಾ ಹರೀಶ್ ಪೂಜಾರಿ ಕಾರ್ಕಳ, ರಶ್ಮಿತಾ ಬಾಲಕೃಷ್ಣ ಶೆಟ್ಟಿ ಉಡುಪಿ, ಕಾರ್ಯದರ್ಶಿಗಳು: ನೀರಜಾ ಶೆಟ್ಟಿ 80 ಬಡಗಬೆಟ್ಟು, ಅನಿತಾ ಆರ್.ಕೆ ಬೈಂದೂರು, ವಿದ್ಯಾ ಪೈ ಕಾರ್ಕಳ, ಕೋಶಾಧಿಕಾರಿ:ಪೂರ್ಣಿಮಾ ಸುರೇಶ್ ನಾಯಕ್ ಹಿರಿಯಡ್ಕ.







