ಮಂಗಳೂರು-ಮೂಡುಬಿದಿರೆ ತಾಲೂಕು: ಅವಧಿ ಪೂರ್ಣಗೊಳ್ಳುವ 54 ಗ್ರಾಪಂಗಳಿಗೆ ಆಡಳಿತಾಧಿಕಾರಿಗಳ ನೇಮಕ
ಮಂಗಳೂರು, ಜೂ. 27: ರಾಜ್ಯ ಸರಕಾರದ ನಿರ್ದೇಶನದಂತೆ ಆಡಳಿತ ಅವಧಿ ಪೂರ್ಣಗೊಳ್ಳುವ ಮಂಗಳೂರು ಹಾಗೂ ಮೂಡುಬಿದಿರೆ ತಾಲೂಕಿನ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ದ.ಕ.ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮಂಗಳೂರು ತಾಲೂಕು
*ಬಾಳ (ಅವಧಿ ಮುಕ್ತಾಯ-ಜು.7), ಮಳವೂರು (ಜು.14), ಜೋಕಟ್ಟೆ (ಜು.5) :-ಆಡಳಿತಾಧಿಕಾರಿ - ನರೇಂದ್ರಬಾಬು (ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ನೀರು ಸರಬರಾಜು ಜಿಪಂ ಇಂಜಿನಿಯರಿಂಗ್ ವಿಭಾಗ)
*ಪಡುಪೆರಾರ್ (ಜು.6), ಬಳ್ಕುಂಜೆ ( ಜು.5), ಕಂದಾವರ ( ಜು.5) :- ಸುಧಾಕರ ಕೆ. (ವಯಸ್ಕರ ಶಿಕ್ಷಣಾಧಿಕಾರಿ ದ.ಕ.ಜಿಪಂ ಮಂಗಳೂರು)
*ಹಳೆಯಂಗಡಿ (ಜು.7):-ಎನ್.ಮಾಣಿಕ್ಯ (ವಿಶೇಷ ತಹಶೀಲ್ದಾರ್ ಮುಲ್ಕಿ)
*ಕಟೀಲು (ಜು.6), ಮೆನ್ನಬೆಟ್ಟು (ಜು.10):-ಹರೀಶ್ (ಕೃಷಿ ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು)
*ಬೆಳ್ಮ (ಜು.2), ಕಿನ್ನಿಗೋಳಿ (ಜು.3), ಬಜಪೆ ( ಜು.8):- ಜಿ.ಸದಾನಂದ (ಮಂಗಳೂರು ತಾಪಂ ಇಒ)
*ಕಿಲ್ಪಾಡಿ (ಜು.6), ಅತಿಕಾರಿಬೆಟ್ಟು, (ಜು.7), ಐಕಳ (ಜು.6):- ರಾಜಲಕ್ಷ್ಮಿ (ಶಿಕ್ಷಣಾಧಿಕಾರಿ ಅಕ್ಷರದಾಸೋಹ)
*ಸೂರಿಂಜೆ (ಜು.13), ಎಕ್ಕಾರು (ಜು.5), ಪೆರ್ಮುದೆ (ಜು.6):-ಗಾಯತ್ರಿ, (ಮುಖ್ಯ ಗ್ರಂಥಾಲಯ ಅಧಿಕಾರಿ ಮಂಗಳೂರು)
*ಎಡಪದವು (ಜು.7), ಪಡುಪಣಂಬೂರು (ಜು.7), ಮೂಡುಶೆಡ್ಡೆ (ಜು.3):- ರಾಜೇಶ್ ಜಿ. (ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಮಂಗಳೂರು ತಾಪಂ)
*ಮುಚ್ಚೂರು (ಜು.7), ಗಂಜಿಮಠ (ಜು.29), ಬಡಗಪದವು (ಜು.9),ಕುಪ್ಪೆಪದವು (ಜು.7):-ಮಧುಕುಮಾರ್ (ಯೋಜನಾ ನಿರ್ದೇಶಕರು.ಜಿಪಂ).
*ಗುರುಪುರ (ಆ.6), ಮುತ್ತೂರು (ಜು.22), ಮಲ್ಲೂರು (ಜು.4), ಉಳಾಯಿಬೆಟ್ಟು (ಜು.3):-ನರೇಂದ್ರ (ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗ್ರಾಮೀಣ ನೀರು ಸರಬರಾಜು .ಮತ್ತು ನೈರ್ಮಲ್ಯ ಉಪವಿಭಾಗ ಮಂಗಳೂರು)
*ಹರೇಕಳ (ಜು.3), ಅಂಬ್ಲಮೊಗರು (ಜು.1), ನೀರುಮಾರ್ಗ (ಜು.13), ಬೋಳಿಯಾರು (ಜು.5):- ರೋಹಿದಾಸ್ (ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಬೊಂದೇಲ್)
*ಪಾವೂರು (ಜು.2), ಮುನ್ನೂರು (ಜು.16), ಮಂಜನಾಡಿ( ಜು.3):-ಉಸ್ಮಾನ್ (ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ದ.ಕ.ಜಿಪಂ ಮಂಗಳೂರು.)
*ಕಿನ್ಯಾ (ಜು.1), ಕೊಣಾಜೆ (ಜು.19), ತಲಪಾಡಿ (ಜು.22):-ಸುಶ್ಮಿತಾ ರಾವ್, (ಮೀನುಗಾರಿಕಾ ಸಹಾಯಕ ನಿರ್ದೇಶಕರು ದ.ಕ.ಜಿಪಂ)
*ಅಡ್ಯಾರು (ಜು.20), ಕೆಮ್ರಾಲ್ (ಜು.8), ಚೇಳ್ಯಾರು (ಜು.8 ):- ಸಚಿನ್ ಕುಮಾರ್ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ)
ಮೂಡುಬಿದಿರೆ
*ನೆಲ್ಲಿಕಾರು (ಜು.5), ಶಿರ್ತಾಡಿ (ಜು.1),ವಾಲ್ಪಾಡಿ (ಜು.2):-ಆಡಳಿತಾಧಿಕಾರಿ (ದಯಾವತಿ, ಮೂಡುಬಿದಿರೆ ತಾಪಂ ಇಒ)
*ದರೆಗುಡ್ಡೆ (ಜು.1), ಪಡುಮಾರ್ನಾಡು (ಜು.16), ಬೆಳುವಾಯಿ (ಜು.2):-ರಾಜೇಶ್ವರಿ ಕೆ. (ಕ್ಷೇತ್ರ ಶಿಕ್ಷಣಾಧಿಕಾರಿ ಮೂಡುಬಿದಿರೆ)
*ಪಾಲಡ್ಕ (ಜು.1), ಕಲ್ಲಮುಂಡ್ಕೂರು (ಜೂ.30), ಪುತ್ತಿಗೆ (ಜು.5):-ವಿ.ಎಸ್. ಕುಲಕರ್ಣಿ, (ಕೃಷಿ ಅಧಿಕಾರಿ ಮೂಡುಬಿದಿರೆ)
*ತೆಂಕಮಿಜಾರ್ (ಜು.7), ಹೊಸಬೆಟ್ಟು (ಜು.9), ಇರುವೈಲು (ಜೂ.30):- ಯುಗೇಂದ್ರ ಕೆ. (ಸಹಾಯಕ ತೋಟಗಾರಿಕಾ ಅಧಿಕಾರಿ, ಮೂಡುಬಿದಿರೆ)







