4.97 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

ಪ್ಯಾರಿಸ್, ಜೂ. 27: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕರೋಗ ನೋವೆಲ್-ಕೊರೋನ ವೈರಸ್‌ನ ಸೋಂಕಿನಿಂದಾಗಿ ಮೃತಪಟ್ಟವರಅಧಿಕೃತಜಾಗತಿಕ ಸಂಖ್ಯೆ ಶನಿವಾರ ಸಂಜೆಯ ವೇಳೆಗೆ 4,97,718ನ್ನು ತಲುಪಿದೆ.
ಅದೇ ವೇಳೆ, 99,42,457 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 53,87,650 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಈ ಕಾಯಿಲೆಯಿಂದಾಗಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ1,27,649
ಬ್ರೆಝಿಲ್56,109
ಬ್ರಿಟನ್43,414
ಇಟಲಿ34,708
ಫ್ರಾನ್ಸ್29,778
ಸ್ಪೇನ್28,338
ಮೆಕ್ಸಿಕೊ25,779
ಭಾರತ15,731
ಬೆಲ್ಜಿಯಮ್9,732
ಇರಾನ್10,364
ಜರ್ಮನಿ9,026
ಕೆನಡ8,508
ರಶ್ಯ8,969
ನೆದರ್‌ಲ್ಯಾಂಡ್ಸ್6,105
ಸ್ವೀಡನ್5,280
ಟರ್ಕಿ5,065
ಚೀನಾ4,634
ಪಾಕಿಸ್ತಾನ4,035
ಸ್ವಿಟ್ಸರ್‌ಲ್ಯಾಂಡ್1,962
ಐರ್‌ಲ್ಯಾಂಡ್1,730
ಬಾಂಗ್ಲಾದೇಶ1,695
ಸೌದಿ ಅರೇಬಿಯ1,511
ಅಫ್ಘಾನಿಸ್ತಾನ703
ಕುವೈತ್344
ಯುಎಇ310
ಒಮಾನ್159
ಖತರ್110
ಬಹರೈನ್78
ನೇಪಾಳ28
ಶ್ರೀಲಂಕಾ11
ಫೆಲೆಸ್ತೀನ್3







