ಮಂಗಳವಾರ ಭಟ್ಕಳದಲ್ಲಿ 19 ಹೊಸ ಕೊರೋನ ಪ್ರಕರಣಗಳು ಧೃಡ
ಸಾಂದರ್ಭಿಕ ಚಿತ್ರ
ಭಟ್ಕಳ: ಭಟ್ಕಳ ತಾಲೂಕಿನನಲ್ಲಿ ಮಂಗಳವಾರ 19 ಹೊಸ ಕೊರೋನ ಸೋಂಕು ಪ್ರಕರಣಗಳು ದೃಢಗೊಳ್ಳುವುದರ ಮೂಲಕ ನಗರ ಸೇರಿದಂತೆ ಗ್ರಾಮೀಣ ಭಾಗಕ್ಕೂ ಹರಡಿದ್ದು, ಗ್ರಾಮೀಣ ಭಾಗದ ಜನರನ್ನು ಆತಂಕಿತರನ್ನಾಗಿ ಮಾಡಿದೆ.
ಇಂದು ಉ.ಕ ಜಿಲ್ಲೆಯ ಕಾರವಾರದಲ್ಲಿ 6, ಹಳಿಯಾಳ3, ಕುಮಟಾ, ಹೊನ್ನಾವರ, ಶಿರಸಿಯಲ್ಲಿ ತಲಾ 2, ಮುಂಡಗೋಡ ಮತ್ತು ಜೋಯಿಡಾದಲ್ಲಿ ತಲಾ 1, ಭಟ್ಕಳದಲ್ಲಿ 19 ಸೇರಿದಂತೆ ಒಟ್ಟು 36 ಹೊಸ ಪ್ರಕರಣಗಳು ದಾಖಲಾಗಿವೆ.
Next Story