ಶಾಲಾ ಕಚೇರಿಗಳಿಗೆ ಆ.8ರವರೆಗೆ ಎಲ್ಲ ಶನಿವಾರ ರಜೆ: ಶಿಕ್ಷಣ ಇಲಾಖೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.10: ಶಿಕ್ಷಣ ಇಲಾಖೆಯ ಎಲ್ಲ ಶಾಲಾ ಕಚೇರಿಗಳಿಗೆ ಜು.10ರಿಂದ ಆ.8ರವರೆಗೆ ಬರುವ ಎಲ್ಲ ಶನಿವಾರಗಳಂದು ರಜೆಗೆ ಆದೇಶಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಸೂಚನೆ: ಕೋವಿಡ್-19 ಕಾರ್ಯಕ್ಕೆ ಹಾಗೂ ಎಸೆಸೆಲ್ಸಿ ಮೌಲ್ಯಮಾಪನಕ್ಕೆ ನಿಯೋಜಿತರಾಗಿರುವ ಶಿಕ್ಷಕರು, ಅಧಿಕಾರಿ, ಸಿಬ್ಬಂದಿಯವರಿಗೆ ಈ ರಜೆ ಅನ್ವಯ ಆಗುವುದಿಲ್ಲವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story