ಪಿ. ಎ. ಕಾಲೇಜೀನಲ್ಲಿ ಉಚಿತ ಆನ್ಲೈನ್ ಪಿಜಿಸಿಇಟಿ/ಕೆಎಂಎಟಿ ಕ್ರ್ಯಾಶ್ ಕೋರ್ಸ್
ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್, ಪಿ. ಎ. ಕಾಲೇಜಿನಲ್ಲಿ ಎಂಬಿಎ ಪದವಿಯನ್ನು ಪಡೆಯ ಬಯಸುವ ಅಂತಿಮ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಥವಾ ಈಗಾಗಲೇ ಪದವಿಯನ್ನು ಪಡೆದಿರುವವರಿಗೆ ಉಚಿತ ಆನ್ಲೈನ್ ಪಿಜಿಸಿಇಟಿ/ಕೆಎಂಎಟಿ ಕ್ರ್ಯಾಶ್ ಕೋರ್ಸ್ ಆಯೋಜಿಸಿದೆ.
ಈ ಕ್ರ್ಯಾಶ್ ಕೋರ್ಸ್ ಜು. 20ರಿಂದ ಜು.23ರ ವರೆಗೆ ನಡಯಲಿದೆ. ಆಸಕ್ತರು ನೊಂದಾವಣೆ ಮಾಡಿಕೊಳ್ಳಲು https://rb.gy/u2eumq ಲಿಂಕ್ ಉಪಯೋಗಿಸಿ ಅಥವಾ 9916470754 ಕರೆ ಮಾಡಬಹುದು. ಈ ಕ್ರ್ಯಾಶ್ ಕೋರ್ಸ್ ನಲ್ಲಿ ಭಾಗವಹಿಸುವವರಿಗೆ ಸರ್ಟಿಫಿಕೇಟ್ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story