ದ್ವಿತೀಯ ಪಿಯು ಫಲಿತಾಂಶ: ಫಾತಿಮಾ ಅಹ್ಮದ್ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣ
ಪಡುಬಿದ್ರೆ, ಜು.14: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಫಾತಿಮಾ ಅಹ್ಮದ್ 559 (ಶೇ.93.16) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಕನ್ನಂಗಾರ್ ಹಂಝ ಅಹ್ಮದ್ ಮತ್ತು ರಝಿಯಾ ಬಾನು ದಂಪತಿಯ ಪುತ್ರಿಯಾಗಿದ್ದು, ಮೂಳೂರಿನ ಅಲ್ ಇಹ್ಸಾನ್ ಪಿಯು ಕಾಲೇಜಿನ ವಿದ್ಯಾರ್ಥಿನಿ.
Next Story