ಉಪ್ಪಿನಂಗಡಿ, ಜು.15: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಫರ್ಝಾನ ಬಿ.ಕೆ. 554 (92.33 ಶೇ.) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಉಪ್ಪಿನಂಗಡಿ ಬರ್ಮೇಲು ನಿವಾಸಿ ಹಸನ್ ಬಿ.ಕೆ. ಮತ್ತು ಆಸಿಯಮ್ಮ ದಂಪತಿಯ ಪುತ್ರಿ.