ಮೂಡಬಿದಿರೆ: ಇತ್ತೀಚಿಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮೂಡಬಿದಿರೆಯ ರೋಟರಿ ಪಿಯು ಕಾಲೇಜಿನ ಹಸನ್ ಹಸೀಬ್ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾನೆ. 600 ರಲ್ಲಿ 521 ಅಂಕ(ಶೇ.86.83) ಗಳಿಸಿರುವ ಹಸನ್ ಹಸೀಬ್ ಮೂಡಬಿದಿರೆಯ ಮುಹಮ್ಮದ್ ಹನೀಫ್- ಶಬೀನಾ ದಂಪತಿಯ ಪುತ್ರ