ದ್ವಿತೀಯ ಪಿಯು ಫಲಿತಾಂಶ: ಮೂಡುಬಿದಿರೆಯ ಖತೀಜ ಕಬ್ಸ ಫರತ್ ಗೆ ರಾಜ್ಯದಲ್ಲಿ 8ನೇ ಸ್ಥಾನ
ಮೂಡುಬಿದಿರೆಯ ಅಲ್ ಪುರ್ಖಾನ್ ಇಸ್ಲಾಮಿಕ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಖತೀಜ ಕಬ್ಸ ಫರತ್ 589 (98.1%) ಅಂಕಗಳಿಸುವ ಮೂಲಕ ರಾಜ್ಯದಲ್ಲೇ 8ನೇ ಸ್ಥಾನ ಹಾಗೂ ಜಿಲ್ಲೆಯಲ್ಲಿ 4ನೇ ಸ್ಥಾನ ದಾಖಲಿಸಿದ್ದಾರೆ.
ಫಿಸಿಕ್ಸ್ 100ಕ್ಕೆ 100 ಅಂಕ, ಕೆಮೆಸ್ಟ್ರಿ 99, ಅರಬಿಕ್ 99, ಗಣಿತ 98, ಬಯಾಲಜಿ 97, ಇಂಗ್ಲೀಷ್ 96 ಅಂಕಗಳನ್ನು ಪಡೆದ ಈಕೆ ಮೂಡಬಿದ್ರಿಯ ಅಬ್ದುಲ್ ಮಜೀದ್ ಹಾಗೂ ಜೀನತ್ ದಂಪತಿಯ ಪುತ್ರಿ.
Next Story





