ಅಭಿಜ್ಞಾ ರಾವ್‌ಗೆ ಕಾಂಗ್ರೆಸ್‌ನಿಂದ ಸನ್ಮಾನ

ಉಡುಪಿ, ಜು.16: ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿರುವ ಉಡುಪಿ ವಿದ್ಯೋದಯ ಕಾಲೇಜಿನ ಒಳಕಾಡು ನಿವಾಸಿ ಅಭಿಜ್ಞಾ ರಾವ್ ಅವರನ್ನು ಇಂದು ಅವರ ನಿವಾಸದಲ್ಲಿ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಪೂಜಾರಿ, ಕೆಪಿಸಿಸಿ ಸಂಯೋಜಕಿ ವೆೋನಿಕಾ ಕರ್ನೇಲಿಯೋ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಡಾ.ಸುನೀಎಾ ಶೆಟ್ಟಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಂಯೋಜಕಿ ರೋಶ್ನಿ ಓಲಿವರ್, ಮಹಿಳಾ ಕಾಂಗ್ರೆಸ್ ಚಂದ್ರಿಕಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಜ್ಯೋತಿ, ಫೌಜಿಯಾ ಸಾದಿಕ್, ರೋಸ ಲೀನ್, ಶಾಂತಿ, ಸುಧನ್ವ ಶೆಟ್ಟಿ, ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.
Next Story





