ಕಾರ್ಕಳ, ಜು.16: ಕಾರ್ಕಳ ಮಹಾಲಕ್ಷ್ಮೀ ನಗರ ನಿವಾಸಿ ವಾಲ್ಟರ್ ಲೋಬೋ ಎಂಬವರ ಮಗ ಶಶಾಂಕ್ ಪೌಲ್ ಲೋಬೋ(29) ಎಂಬವರು ಜೂ.28ರಂದು ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕ್ರರಣ ದಾಖಲಾಗಿದೆ.