ದ್ವಿತೀಯ ಪಿಯು ಸಾಧಕಿಯರು
ಆಯಿಷಾ ಸಲ್ವಾ, ರಾಫೀದ, ಬರೀರಾ ಉಝ್ಮಾ
ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಯಿಷಾ ಸಲ್ವಾ 569 (ಶೇ.94.83) ಅಂಕದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸಯ್ಯದ್ ಮುಹಮ್ಮದ್ ಇಬ್ರಾಹಿಂ ಅವರ ಪುತ್ರಿ.
ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಾಫೀದ 542(ಶೇ.90.33) ಅಂಕ ದೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೆ.ಎಂ. ರಝಾಕ್ ಹಾಗೂ ರಶೀದಾ ದಂಪತಿ ಪುತ್ರಿ.
ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಕುಂದಾಪುರ ಶ್ರೀವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬರೀರಾ ಉಝ್ಮಾ ಎಂ.ಜಿ. 566 (ಶೇ.94.33) ಅಂಕಗಳನ್ನು ಗಳಿಸಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿ ದ್ದಾರೆ. ಇವರು ನಾಗೂರಿನ ಮುಹಮ್ಮದ್ ರಫೀಕ್ ಎಂ.ಜಿ. ಮತ್ತು ಗುಲ್ಶನ್ ಆರ್. ದಂಪತಿ ಪುತ್ರಿ.
Next Story