ಮಂಗಳೂರು, ಜು.18: ನಗರದ ಬಿಕರ್ನಕಟ್ಟೆಯ ಯೂಸುಫ್ (72) ಎಂಬವರು ಶುಕ್ರವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಹಲವು ವರ್ಷಗಳಿಂದ ಹಂಪನಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಇವರು ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಹಾಗೂ ಮಕ್ಕಳಾದ ರಹ್ಮತುಲ್ಲಾ, ಸಮೀವುಲ್ಲಾಹ್ ಹಾಗೂ ಫರೀದಾರನ್ನು ಅಗಲಿದ್ದಾರೆ.