Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಓರಿಯೆಂಟ್ ಎಲೆಕ್ಟ್ರಿಕ್ ನಿಂದ ಯುವಿ...

ಓರಿಯೆಂಟ್ ಎಲೆಕ್ಟ್ರಿಕ್ ನಿಂದ ಯುವಿ ಸ್ಯಾನಿಟೈಕ್ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ18 July 2020 1:30 PM IST
share
ಓರಿಯೆಂಟ್ ಎಲೆಕ್ಟ್ರಿಕ್ ನಿಂದ ಯುವಿ ಸ್ಯಾನಿಟೈಕ್ ಬಿಡುಗಡೆ

ಹೊಸದಿಲ್ಲಿ, ಜು.18: ಸಿ.ಕೆ. ಬಿರ್ಲಾ ಸಮೂಹದ ಭಾಗವಾದ ಓರಿಯೆಂಟ್ ಎಲೆಕ್ಟ್ರಿಕ್ ಲಿಮಿಟೆಡ್ ‘ಯುವಿ ಸ್ಯಾನಿಟೆಕ್’ ಎಂಬ ಸ್ಯಾನಿಟೈಸಿಂಗ್ ಸಾಧನ ಬಿಡುಗಡೆ ಮಾಡಿದೆ. ಬಾಕ್ಸ್ ಆಕಾರದ ಯುವಿ ಸ್ಯಾನಿಟೆಕ್ ಅಲ್ಪತರಂಗಾಂತರದ ಅಲ್ಟ್ರಾ ವಯೊಲೆಟ್(ಯುವಿ-ಸಿ) ಬೆಳಕನ್ನು ಬಳಸಿ ಕೊರೋನದಂತಹ ವೈರಸ್, ಬ್ಯಾಕ್ಟೀರಿಯ ಮತ್ತು ಶಿಲೀಂಧ್ರ ಒಳಗೊಂಡು ಎಲ್ಲ ಬಗೆಯ ವೈರಸ್‌ಗಳನ್ನು 4 ನಿಮಿಷಗಳಲ್ಲಿ ನಾಶಪಡಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಮನೆ ಮತ್ತು ಕಚೇರಿಗಳಲ್ಲಿನ ವಸ್ತುಗಳು, ಆಹಾರ ಉತ್ಪನ್ನಗಳು, ಮೊಬೈಲ್, ವ್ಯಾಲೆಟ್, ಎಲೆಕ್ಟ್ರಾನಿಕ್ ಗ್ಯಾಡ್ಜೆಟ್‌ಗಳಿಂದ ಕೊರೋನ ವೈರಸ್ ಸೋಂಕು ಹರಡುವ ಸಾಧ್ಯತೆಗಳಿವೆ. ಓರಿಯೆಂಟ್ ಯುವಿ ಸ್ಯಾನಿಟೆಕ್ ಯುವಿ-ಸಿ ಶೇ.99.99ರಷ್ಟು ವೈರಸ್ ಹಾಗೂ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಅದರ ಅಲ್ಟ್ರಾವಯೋಲೆಟ್ ಜರ್ಮಿಸಿಡಲ್ ಇರ್ರೇಡಿಯೇಶನ್ (ಯುವಿಜಿಐ) ವಿಧಾನ ರಾಸಾಯನಿಕ ಬಾಂಡಿಂಗ್ ಮತ್ತು ಡಿಎನ್‌ಎ, ಆರ್ ಎನ್‌ಎ ರಚನೆಗಳು ಮತ್ತು ವೈರಸ್‌ಗಳ ಪ್ರೋಟೀನ್‌ಗಳನ್ನು ಛಿದ್ರಗೊಳಿಸುತ್ತದೆ. ಇದರಿಂದ ಅವುಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಇದು ಪ್ರಿ ಸೆಟ್ ಎಲೆಕ್ಟ್ರಾನಿಕ್ ಟೈಮರ್‌ನೊಂದಿಗೆ ಬಂದಿದ್ದು, ಯುವಿ-ಸಿ ಬೆಳಕಿಗೆ ನಿಖರ 4 ನಿಮಿಷಗಳ ಒಡ್ಡುವಿಕೆ ದೃಢಪಡಿಸುತ್ತದೆ. ಇದರಿಂದ ವಸ್ತುಗಳ ಮೇಲಿನ ವೈರಸ್‌ಗಳು ಮತ್ತು ಬ್ಯಾಕ್ಟೀರಿಯ ನಾಶಪಡಿಸಲು ಸಾಧ್ಯವಾಗುತ್ತದೆ.

ಓರಿಯೆಂಟ್ ಯುವಿ ಸ್ಯಾನಿಟೆಕ್ 34 ಲೀಟರ್‌ಗಳ ಸಾಮರ್ಥ್ಯ ಹೊಂದಿದೆ ಮತ್ತು ಇದು 11 ವ್ಯಾಟ್‌ಗಳ ಎರಡು ಯುವಿಸಿ ಲ್ಯಾಂಪ್ಸ್ ಹೊಂದಿದ್ದು ತಕ್ಕಷ್ಟು ಯುವಿ ಜರ್ಮಿಸೈಡಲ್ ಇರ್ರೇಡಿಯೇಷನ್ ಅನ್ನು ಸುತ್ತಲೂ ನೀಡುವ ಮೂಲಕ ಯುವಿ ರೇಡಿಯೇಷನ್ ವಿಭಿನ್ನ ಕೋನಗಳಿಂದ ಹರಡಲು ಅವಕಾಶ ನೀಡಿ ಸೋಂಕು ನಿವಾರಣೆಯ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.

ಈ ಬಗ್ಗೆ ಓರಿಯೆಂಟ್ ಎಲೆಕ್ಟಿಕ್ ಲಿಮಿಟೆಡ್‌ನ ಎಂ.ಡಿ. ಮತ್ತು ಸಿಇಒ ರಾಕೇಶ್ ಖನ್ನಾ, ‘‘ಕೋವಿಡ್-19 ಸಮಸ್ಯೆ ಜನರಿಗೆ ಸ್ಯಾನಿಟೈಸೇಶನ್‌ನ ಪ್ರಾಮುಖ್ಯತೆಯನ್ನು ಒಳಗೊಂಡು ಕೆಲ ಆರೋಗ್ಯ ಮತ್ತು ನೈರ್ಮಲ್ಯದ ಪಾಠಗಳನ್ನು ಭೋದಿಸಿದೆ. ಜನರಿಗೆ ನೈರ್ಮಲ್ಯದ ಉತ್ಪನ್ನಗಳು ಅಗತ್ಯ ಮತ್ತು ಅರಿವು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ, ನಾವು ಯುವಿ-ಸಿ ಲೈಟ್ ಆಧರಿಸಿದ, ಎಲ್ಲ ಬಗೆಯ ವಸ್ತುಗಳ ಸ್ಯಾನಿಟೈಸಿಂಗ್ ಪ್ರಕ್ರಿಯೆ ಸುಲಭಗೊಳಿಸುವ ಅತ್ಯಂತ ಪರಿಣಾಮಕಾರಿ ಮತ್ತು ಸುರಕ್ಷಿತ ಪರಿಹಾರವಾಗಿ ಯುವಿ ಸ್ಯಾನಿಟೆಕ್ ಬಿಡುಗಡೆ ಮಾಡಿದ್ದೇವೆ’’ ಎಂದು ತಿಳಿಸಿದ್ದಾರೆ.

ಓರಿಯೆಂಟ್ ಯುವಿ ಸ್ಯಾನಿಟೆಕ್ ಓಲಿಯೆಂಟ್ ಫರೀದಾಬಾದ್ ಘಟಕದ ‘ಮೇಡ್ ಇನ್ ಇಂಡಿಯಾ’ದ ಉತ್ಪನ್ನವಾಗಿದೆ ಮತ್ತು ಇದನ್ನು ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಮಾನ್ಯತೆ ನೀಡಲಾಗಿದೆ. ಇದಕ್ಕೆ 11,999 ರೂ. ಬೆಲೆ ಇದ್ದು, ಫ್ಲಿಪ್‌ಕಾರ್ಟ್ ಮತ್ತು ಅಮೆಝಾನ್‌ನಲ್ಲಿ ಲಭ್ಯವಿದೆ. ಓರಿಯೆಂಟ್ ಯುವಿ ಸ್ಯಾನಿಟೆಕ್ ಉತ್ಪನ್ನದ ಮೇಲೆ 1-ವರ್ಷ ವಾರೆಂಟಿ ಮತ್ತು ಯುವಿ ಸಿ ಲ್ಯಾಂಪ್ ಮೇಲೆ 6-ತಿಂಗಳ ವಾರೆಂ್ ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.

ಓರಿಯೆಂಟ್ ಎಲೆಕ್ಟ್ರಿಕ್
ಓರಿಯೆಂಟ್ ಎಲೆಕ್ಟ್ರಿಕ್ ಲಿಮಿಟೆಡ್ 2.4 ಬಿಲಿಯನ್ ಡಾಲರ್ ಮೌಲ್ಯದ ಸಿ.ಕೆ.ಬಿರ್ಲಾ ಸಮೂಹದ ಭಾಗವಾಗಿದ್ದು ಭಾರತದಲ್ಲಿ ಗ್ರಾಹಕ ಎಲೆಕ್ಟ್ರಿಕಲ್ ಉತ್ಪನ್ನಗಳ ವಿಶ್ವಾಸಾರ್ಹ ಬ್ರಾಂಡ್ ಆಗಿದೆ. ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ: www.orientelectric.com , ಆನ್‌ಲೈನ್‌ನಲ್ಲಿ ಖರೀದಿಸಲು: www.orientelectriceshop.com ಅನ್ನು ಸಂಪರ್ಕಿಸಬಹುದು. ಹೆಚ್ಚಿನ ವಿವರಗಳಿಗೆ www.ckbirlagroup.com ವೆಬ್‌ಸೈಟಿಗೆ ಭೇಟಿಗೆ ನೀಡುವಂತೆ ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X