ಎರ್ಮಾಳು, ಉಚ್ಚಿಲ ಹಾಗೂ ಕಾಪುವಿನಲ್ಲಿ ಕಡಲ್ಕೊರೆತ

ಕಾಪು,ಜು.18 ತಾಲ್ಲೂಕಿನ ಪಡುಬಿದ್ರಿ, ಎರ್ಮಾಳು, ಉಚ್ಚಿಲ ಹಾಗೂ ಕಾಪುವಿನಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ. ಲೈಟ್‍ಹೌಸ್ ಇರುವ ಪ್ರಸಿದ್ಧ ಪ್ರವಾಸಿ ತಾಣವಾದ ಕಾಪು ಬೀಚ್‍ನಲ್ಲೂ ಕಡಲ್ಕೊರೆತ ಕಾಣಿಸಿಕೊಂಡಿದೆ.
ಬೀಚ್‍ನಲ್ಲಿ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆಗೆ ಅಲೆಗಳು ಅಪ್ಪಳಿಸುತ್ತಿದೆ. ಇಲ್ಲಿನ ಲೈಟ್‍ಹೌಸ್ ಬಂಡೆಯ ಸುತ್ತ ಅಲೆಗಳು ಅಪ್ಪಳಿಸುತಿದೆ. ಎರ್ಮಾಳು, ಉಚ್ಚಿಲದಲ್ಲೂ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಪಡುಬಿದ್ರಿಯ ಕಾಡಿಪಟ್ಣದಲ್ಲೂ ತೀವ್ರಗೊಂಡಿದೆ.
Next Story





