ಮುಹಮ್ಮದ್ ಶಾಕೀರ್ ಉಳ್ಳಾಲ್
ಉಳ್ಳಾಲ, ಜು.26: ಸಮೀಪದ ಅಳೇಕಲ ನಿವಾಸಿ ಮುಹಮ್ಮದ್ ಶಾಕೀರ್ ಉಳ್ಳಾಲ್ (42) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಸಂಜೆ ನಿಧನರಾದರು.
ಮೃತರು ಅಡಿಕೆ ವ್ಯಾಪಾರಸ್ಥ ದಿ.ಅಬೂಬಕ್ಕರ್ ಎಂಬವರ ಪುತ್ರ. ಇವರು ಹಲವು ವರ್ಷಗಳಿಂದ ಪ್ಲೈವುಡ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರು ಸಹಿತ ಅಪಾರ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story