ಗೆಹ್ಲೋಟ್ ಸರಕಾರದಿಂದ 4ನೆ ಮನವಿ: ಕೊನೆಗೂ ವಿಧಾನಸಭಾ ಅಧಿವೇಶನಕ್ಕೆ ಅನುಮತಿ ನೀಡಿದ ರಾಜಸ್ಥಾನ ರಾಜ್ಯಪಾಲರು

ಹೊಸದಿಲ್ಲಿ: ಏಳು ದಿನಗಳಲ್ಲಿ ನಾಲ್ಕನೆ ಬಾರಿ ಅಶೋಕ್ ಗೆಹ್ಲೋಟ್ ಸರಕಾರ ಪ್ರಸ್ತಾವ ಸಲ್ಲಿಸಿದ ಬಳಿಕ ರಾಜಸ್ಥಾನ ರಾಜ್ಯಪಾಲ ಕಲ್ ರಾಜ್ ಮಿಶ್ರಾ ಆಗಸ್ಟ್ 14ರಿಂದ ವಿಧಾನಸಭಾ ಅಧಿವೇಶನ ನಡೆಸಲು ಒಪ್ಪಿಗೆ ನೀಡಿದ್ದಾರೆ.
ಆಗಸ್ಟ್ 14ರಿಂದ ವಿಧಾನಸಭಾ ಅಧಿವೇಶನ ನಡೆಸಲು ಅನುಮತಿ ನೀಡಬೇಕು ಎಂದು ಗೆಹ್ಲೋಟ್ ಸಂಪುಟ ಪ್ರಸ್ತಾವ ಸಲ್ಲಿಸಿತ್ತು.
Next Story





