ಉಡುಪಿ: ವೃದ್ಧ ನಾಪತ್ತೆ

ಉಡುಪಿ, ಜು.30: ವಸಂತ ನಾಯ್ಕ (62) ಎಂಬುವವರು ಉಡುಪಿ ತಾಲೂಕು ತೆಂಕ ನಯಂಪಳ್ಳಿ, ಸಂತೆಕಟ್ಟೆ, ಪುತ್ತೂರು ಗ್ರಾಮ ಇಲ್ಲಿಂದ ಜು.18 ರಂದು ನಾಪತ್ತೆಯಾಗಿದ್ದಾರೆ.
ಕೋಲು ಮುಖ, ಕನ್ನಡ, ತುಳು ಮಾತನಾಡುತ್ತಾರೆ. ಕಾಣೆಯಾದ ಸಂದರ್ಭದಲ್ಲಿ ಬೂದು ಬಣ್ಣದ ಶರ್ಟ್‌ನ್ನು ಧರಿಸಿದ್ದರು. ಇವರ ಮಾಹಿತಿ ಸಿಕಿದ್ದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





