ಆಮಿನಾ ಕರ್ನೀರೆ
ಮುಲ್ಕಿ, ಆ.6: ಇಲ್ಲಿನ ಕರ್ನೀರೆ ನಿವಾಸಿ ಕೆ.ಎಸ್.ಸಯೀದ್ ಹಾಜಿ ಕರ್ನೀರೆ ಅವರ ಪತ್ನಿ ಆಮಿನಾ(72) ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ, ಸೌದಿ ಅರೇಬಿಯದಲ್ಲಿರುವ ಎಕ್ಸ್ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿಯ ನಿರ್ದೇಶಕರಾಗಿರುವ ಆರು ಮಂದಿ ಪುತ್ರರು ಮತ್ತು ಐವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಬುಧವಾರ ಅಪರಾಹ್ನ 3 ಗಂಟೆಗೆ ನೆರವೇರಿತು.
Next Story