ಹೊಸನಗರ : ಈ ಬಾರಿಯ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಹೊಸನಗರದ ನಗರ ಅಮೃತ ವಿದ್ಯಾಲಯಂನ ವಿದ್ಯಾರ್ಥಿನಿ ಮಿಸ್ಬಾ 545 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನಗರ ನೂಲಿಗ್ಗೇರಿ ನಿವಾಸಿ ಹಂಝ ಮತ್ತು ರಮ್ಲಾ ದಂಪತಿಯ ಪುತ್ರಿ.