ಎಸೆಸೆಲ್ಸಿ ಫಲಿತಾಂಶ: ಆಯಿಶತ್ ಸ್ವಾಲಿಹಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಪುತ್ತೂರು: ಇತ್ತೀಚಿಗೆ ನಡೆದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಇಲ್ಲಿನ ಸೇಂಟ್ ವಿಕ್ಟರ್ಸ್ ಮಹಿಳಾ ಪ್ರೌಢಶಾಲೆಯ ವಿದ್ಯಾರ್ಥಿನಿ ಆಯಿಶತ್ ಸ್ವಾಲಿಹ 553 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ.
ಈಕೆ ಕೆಮ್ಮಯಿ ನಿವಾಸಿ ಹನೀಫ್ ಹಾಗೂ ಫಾತಿಮಾ ಅವರ ಪುತ್ರಿ.
Next Story