ಮಲ್ಪೆ, ಆ.10: ಕಲ್ಯಾಣಪುರ ಮೂಡುಕುದ್ರು ಎಂಬಲ್ಲಿರುವ ಮನೆಯ ಜಗಲಿಯಲ್ಲಿ ಆ.8ರಂದು ರಾತ್ರಿ ಮಲಗಿದ್ದ ಸುಧಾಮ ಸುವರ್ಣ(65) ಎಂಬವರು ಆ.9ರಂದು ಬೆಳಗಿನ ಜಾವ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.