ಮಂಗಳೂರಿನ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಝೈನ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 612 ಅಂಕದೊಂದಿಗೆ ಶೇ. 97.92% ಫಲಿತಾಂಶ ದಾಖಲಿಸಿದ್ದಾರೆ. ಈತ ಮಂಗಳೂರಿನ ಝಾಕಿರ್ ಹುಸೈನ್ ಮತ್ತು ಝುಲೇಖ ಮುಮ್ತಾಝ್ ದಂಪತಿಯ ಪುತ್ರ.