ಮಂಗಳೂರಿನ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸುಝ್ನ ಝೈನಬ ಸಾದಿಕ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 567 ಅಂಕದೊಂದಿಗೆ ಶೇ 90.72% ಫಲಿತಾಂಶ ದಾಖಲಿಸಿದ್ದಾರೆ . ಈಕೆ ಬೋಳಾರ್ ಮುಹಮ್ಮದ್ ಸಾದಿಕ್ ಮತ್ತು ಸಬೀನ ಸಾದಿಕ್ ರವರ ಪುತ್ರಿ.