ಮಂಗಳೂರು, ಆ.10: ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆ ಆತೂರು ವಿದ್ಯಾರ್ಥಿನಿ ಫಾತಿಮಾ ಸಫಾ 558 (ಶೇ.89.28) ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿಯು ಅಬ್ದುಲ್ ಖಾದರ್ ಬಿ.ಆರ್. ಹಾಗೂ ಸಹಿದಾ ದಂಪತಿಯ ಪುತ್ರಿ.