ಮಂಗಳೂರು, ಆ.11: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಾರ್ನಾಡ್ ಸಿಎಸ್ಐ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಫಾತಿಮಾ ರೀಹಾ 598(95.68 ಶೇ.) ಅಂಕಗಳನ್ನು ಗಳಿಸಿ ಎ+ ಗ್ರೇಡ್ನಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಹೆಜಮಾಡಿಯ ಮುಹಮ್ಮದ್ ಶರೀಫ್ ಮತ್ತು ಬುಶ್ರಾ ಬಾನು ದಂಪತಿಯ ಪುತ್ರಿ.