ಉಪ್ಪಿನಂಗಡಿ, ಆ11: ನಿನ್ನೆ ಪ್ರಕಟಗೊಂಡ ಎಸೆಸೆಲ್ಸಿ ಫಲಿತಾಂಶದಲ್ಲಿ ಇಲ್ಲಿನ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕೃತಿಕಾ 552 ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಈಕೆ ಕಲ್ಕಾಡಿ ದಿವಂಗತ ಜಗನ್ನಾಥ ಶೆಟ್ಟಿ ಹಾಗೂ ಉಶಾ ದಂಪತಿಗಳ ಪುತ್ರಿ.