ಎಸ್ಎಸ್ಎಲ್ಸಿ : ಉಡುಪಿ ಸಂತ ಸಿಸಿಲೀಸ್ ಶೇ.92.26 ಫಲಿತಾಂಶ
ಉಡುಪಿ, ಆ.11: 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉಡುಪಿಯ ಸಂತ ಸಿಸಿಲೀಸ್ ಪ್ರೌಢಶಾಲೆಯು ಶೇ.92.26 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 168 ವಿದ್ಯಾರ್ಥಿಗಳ ಪೈಕಿ 42 ವಿದ್ಯಾರ್ಥಿಗಳು ಎ ಪ್ಲಸ್, 37 ವಿದ್ಯಾರ್ಥಿಗಳು ಎ, 34 ವಿದ್ಯಾರ್ಥಿಗಳು ಬಿ ಪ್ಲಸ್, 33 ವಿದ್ಯಾರ್ಥಿಗಳು ಬಿ, 8 ವಿದ್ಯಾರ್ಥಿಗಳು ಸಿ ಕ್ಲಸ್ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ.
ರಚನ ಶೆಣೈ 621(ಶೇ.99.36), ಜಿಷ್ಣು ರಾವ್ 618(ಶೇ.98.88), ನಿಧಿ 617(ಶೇ.98.72), ಚಿನ್ಮಯಿ ಶೆಟ್ಟಿ 613(ಶೇ.98.08), ಪ್ರಗತಿ ರಾವ್ 610(ಶೇ.97.60), ರಚನ ಸಾಲಿಮತ್ 610(ಶೇ.97.60), ಲಾವಣ್ಯ 608 (ಶೇ.97.28), ಬೆನ್ಸಿಯ ಜಾನೆಟ್ 603(ಶೇ.96.48), ಕೃಪಾ 603 (ಶೇ.96.48), ಶ್ರಾವ್ಯ 603(ಶೇ.96.48), ಮರ್ವಿನ್ ಕ್ರಿಸ್ ಮಾರ್ಟಿಸ್602(ಶೇ.96.32), ನಿದಾ ಫಾತಿಮ 602(ಶೇ.96.32), ಸಮಂತ ಜೆಸಿಕಾ ಮೊನಿಸ್ 602(ಶೇ.96.32), ಶಶಾಂಕ್ ಹೆಬ್ಬಾರ್ 600(ಶೇ.96.00), ಎಲ್ವಿಶಾ ರೋಜ್ವಿನ್ ಲೊಬೊ 598(ಶೇ.95.68), ತನ್ವಿ ಶೆಟ್ಟಿ 595 (ಶೇ.95.20) ಅಂಕ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.